Due to heavy rainfall Kodagu condition is becoming worse day by day. Shiv Rajkumar has asked his fans to help for the affected. <br /> <br /> <br /> ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೊಡಗು ಜನರ ಜೀವನ ಅಸ್ತವ್ಯಸ್ತವಾಗಿದೆ. ಇತ್ತ ಅನೇಕ ಸ್ಯಾಂಡಲ್‌ವುಡ್ ಸ್ಟಾರ್‌ಗಳು ಕೊಡಗಿಗೆ ನೆರವಾಗುತ್ತಿದ್ದು, ಶಿವರಾಜ್‌ಕುಮಾರ್ ಸಹ ಸಹಾಯ ಹಸ್ತ ಚಾಚಿದ್ದಾರೆ. <br />